ಮನದರಸಿ

ಕದ್ದು ಕದ್ದು ಮೆಲ್ಲ ನೋಡಲು
ಮತ್ತೆ ಮತ್ತೆ ನನ್ನೆ ಅವಳು 
ಕಣ್ಣು ಕಿಡಿ ನೋಟದ ಮೋಡಿ 
ಕೇಡಿ ಆಗೋ ಆಸೆ ನೋಡಿ 

Comments